ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಯಾವುದೇ ಕ್ರಿಮಿನಲ್ ಅಪರಾಧದ ಬಗ್ಗೆ ಮಾಹಿತಿಯನ್ನು ಪಡೆದಾಗ ಪೊಲೀಸರು ಸಿದ್ಧಪಡಿಸುವ ಲಿಖಿತ ದಾಖಲೆ.

ಪ್ರಥಮ ಮಾಹಿತಿ ವರದಿ (FIR)

ಈ ವಿವರಣೆಯು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಮತ್ತು ಎಫ್‌ಐಆರ್ ಅನ್ನು ಹೇಗೆ ದಾಖಲಿಸಬೇಕು ಎಂಬುದನ್ನು ಚರ್ಚಿಸುತ್ತದೆ. ಇದು ಪ್ರಾಥಮಿಕವಾಗಿ ಭಾರತೀಯ ದಂಡ ಸಂಹಿತೆ, 1860 ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 ರಲ್ಲಿ ರೂಪಿಸಲಾದ ಕಾನೂನಿಗೆ ಸಂಬಂಧಿಸಿದೆ.