This post is also available in: English (ಆಂಗ್ಲ) हिन्दी ( ಹಿಂದಿ)
ಇಲ್ಲ. ಪೋಲೀಸರು ನಿಮ್ಮ ಮನೆಗೆ ದೃಢೀಕರಣಕ್ಕೆ ಬರುತ್ತಿದ್ದಲ್ಲಿ ಅವರು ನಿಮ್ಮ ಗುರ್ತು ಮತ್ತು ಅವರಿಗೆ ಸಲ್ಲಿಸಿರುವ ಅರ್ಜಿಯಲ್ಲಿರುವ ಮಾಹಿತಿಯ ದೃಢೀಕರಣಕ್ಕೆ ಮಾತ್ರ ಬರುತ್ತಾರೆ. ಅವರು ವಿಳಾಸವನ್ನು ಖಚಿತಪಡಿಸಿಕೊಂಡು ನಿಮ್ಮ ಮನೆಗೆ ಬರಬಹುದು. ಆದರೆ, ನಿಮ್ಮ ಮನೆ ಶೋಧನೆ ಮಾಡಲು ಅಥವಾ ಪರಿವೀಕ್ಷಣೆ ಮಾಡಲು ಅವರು ಅಧಿಕಾರವನ್ನು ಹೊಂದಿರುವುದಿಲ್ಲ.
Please login or Register to submit your answer