This post is also available in: English (ಆಂಗ್ಲ) हिन्दी ( ಹಿಂದಿ)
ಹೌದು. ನಿಮ್ಮ ಬಾಡಿಗೆ ಒಪ್ಪಂದದ ಅವಧಿ 12 ತಿಂಗಳಿಗಿಂತ ಹೆಚ್ಚಾಗಿದ್ದಲ್ಲಿ ಅದನ್ನು ಕಡ್ಡಾಯವಾಗಿ ನೋಂದಾಯಿಸತಕ್ಕದ್ದು. ಆದರೆ, 12 ತಿಂಗಳ ಕಡಿಮೆ ಅವಧಿಯ ಒಪ್ಪಂದವನ್ನು ನೋಂದಾಯಿಸುವುದು ಅಗತ್ಯವಿಲ್ಲ. ಒಂದು ವೇಳೆ ಈ ಒಪ್ಪಂದವನ್ನು ಪಾಸ್ ಪೋರ್ಟ್, ಆಧಾರ್ ಕಾರ್ಡ್ ಇತ್ಯಾದಿಗಳಿಗಾಗಿ ವಿಳಾಸದ ದಾಖಲೆ ಎಂದು ಬಳಸುವುದಾದಲ್ಲಿ, ಅದನ್ನು ನೋಂದಣಿ ಮಾಡತಕ್ಕದ್ದು.
Please login or Register to submit your answer