This post is also available in: English (ಆಂಗ್ಲ) हिन्दी ( ಹಿಂದಿ)
ನೀವು ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಈ ಕೆಳಕಂಡ ರಸೀದಿಗಳನ್ನು ಪಡೆಯಲು ಪ್ರಯತ್ನಿಸಿರಿ.
ಬಾಡಿಗೆ ಪಾವತಿ ಮಾಡಿದಕ್ಕಾಗಿ ರಸೀದಿ
ಮುಂಗಡ ಠೇವಣಿ ಸಂದಾಯ ಮಾಡಿದಕ್ಕಾಗಿ ರಸೀದಿ
ಬ್ರೋಕರ್ ಗೆ ಪಾವತಿ ಮಾಡಿದ ಶುಲ್ಕಕ್ಕಾಗಿ ರಸೀದಿ
ಈ ರಸೀದಿಗಳು ನಿಮ್ಮ-ಮಾಲೀಕರು-ಬ್ರೋಕರ್ ನಡುವೆ ಹಣ ವಿನಿಮಯಕ್ಕೆ ದಾಖಲೆಯಾಗಿರುತ್ತವೆ. ಈ ರಸೀದಿಗಳನ್ನು ಮನೆ ಬಾಡಿಗೆ ಭತ್ಯೆ (ಹೆಚ್ಆರ್ ಎ) ಮರುಪಾವತಿ ಪಡೆಯಲು ಮತ್ತು ವರಮಾನ ತೆರಿಗೆ ರಿಟರ್ನ್ ಗಳನ್ನು ಸಲ್ಲಿಸುವಾಗ ಬಳಸಬಹುದಾಗಿರುತ್ತದೆ.
ಈ ಕೆಳಕಂಡ ದಾಖಲೆಗಳ ಪ್ರತಿಗಳನ್ನು ಹೊಂದಿರುವುದು ಅವಶ್ಯಕ
ಬಾಡಿಗೆ/ಭೋಗ್ಯ/ಅನುಮತಿ ಮತ್ತು ಪರವಾನಗಿ ಒಪ್ಪಂದ
ಪೋಲೀಸ್ ದೃಢೀಕರಣ ಅರ್ಜಿ
ವಿದ್ಯುಚ್ಛಕ್ತಿ, ನೀರು ಇತ್ಯಾದಿಗಳ ಬಿಲ್ಲ
ಬಾಡಿಗೆ ಕುರಿತು ಯಾವುದೇ ವಿವಾದದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ನೀವು ವೆಚ್ಚಗಳನ್ನು ಭರಿಸಿರುವ ಕುರಿತು ಸಾಕ್ಷಿಯಾಗಿ ಈ ದಾಖಲೆಗಳನ್ನು ಹಾಜರುಪಡಿಸಬಹುದಾಗಿದೆ ಅಥವಾ ನಿಮ್ಮ ವಾಸ ಸ್ಥಳದ ಪ್ರಮಾಣಪತ್ರವಾಗಿಯೂ ಬಳಸಬಹುದಾಗಿದೆ.
Please login or Register to submit your answer