This post is also available in: English (ಆಂಗ್ಲ)
ಇಲ್ಲ. ಪೋಲೀಸರು ಕಡ್ಡಾಯವಾಗಿ ಎಫ್ಐಆರ್ ದಾಖಲಿಸತಕ್ಕದ್ದು. ಅವರು ಹಾಗೆ ಮಾಡಲು ನಿರಾಕರಿಸಿದಲ್ಲಿ ಆ ಮಾಹಿತಿಯನ್ನು ಲಿಖಿತ ರೂಪದಲ್ಲಿ ಸೂಪರಿಂಟೆಂಡೆಂಟ್ ಆಫ್ ಪೋಲೀಸ್ ರವರ ಗಮನಕ್ಕೆ ತರತಕ್ಕದು. ಅವರು ಸ್ವತ: ತನಿಖೆ ಮಾಡಬಹುದು ಅಥವಾ ತಮ್ಮ ಅಧೀನ ಪೋಲೀಸ್ ಅಧಿಕಾರಿಗಳಿಗೆ ತನಿಖೆ ಮಾಡುವಂತೆ ನಿರ್ದೇಶಿಸಬಹುದು.
Please login or Register to submit your answer