This post is also available in: English (ಆಂಗ್ಲ)
ಹೌದು. ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಅಂತರ್ಧರ್ಮೀಯ ವಿವಾಹಗಳಿಗೆ ಅವಕಾಶವಿದೆ. ವಿವಾಹ ಮಾಡಿಕೊಳ್ಳುವ ಉಭಯ ಪಕ್ಷಗಾರರು ಭಿನ್ನ ಧರ್ಮಕ್ಕೆ ಸೇರಿದವರಾಗಿದ್ದರೂ ಅವರು ಮತಾಂತರವಾಗದೇ ಅಥವಾ ತಮ್ಮ ಧರ್ಮವನ್ನು ಬದಲಾಯಿಸಿಕೊಳ್ಳದೆಯೇ ಈ ಅವರು ವಿವಾಹವಾಗಲು ಈ ಕಾಯ್ದೆಯಡಿ ಅವಕಾಶವಿದೆ.ಆದರೆ, ಪುರುಷರು ಕನಿಷ್ಟ 21 ವರ್ಷ ಮತ್ತು ಮಹಿಳೆಯರು ಕನಿಷ್ಟ 18 ವರ್ಷಗಳನ್ನು ಪೂರೈಸಿರತಕ್ಕದ್ದು.
Please login or Register to submit your answer