This post is also available in: English (ಆಂಗ್ಲ)
ಈ ಕಾನೂನಿನ ಅಡಿಯಲ್ಲಿ ವಿವಾಹ ಮಾಡಿಕೊಳ್ಳುವ ಉಭಯ ಪಕ್ಷಗಾರರು ವಿವಾಹ ಅಧಿಕಾರಿಗೆ ನೋಟೀಸನ್ನು ನೀಡುತ್ತಾರೆ. ವಿವಾಹ ಮಾಡಿಕೊಳ್ಳುವ ಪಕ್ಷಗಾರರ ಪೈಕಿ ಒಬ್ಬರಾದರೂ ಯಾವ ಜಿಲ್ಲೆಯಲ್ಲಿ ಕಳೆದ ಕನಿಷ್ಟ 30 ದಿನಗಳಿಂದ ವಾಸವಾಗಿದ್ದಾರೋ ಆ ಜಿಲ್ಲೆಯ ವಿವಾಹ ಅಧಿಕಾರಿಗೆ ಲಿಖಿತ ರೂಪದಲ್ಲಿ ನೀಡತಕ್ಕದ್ದು.
Please login or Register to submit your answer