This post is also available in: English (ಆಂಗ್ಲ)
ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಈ ಕೆಳಗಿನ ದಾಖಲೆಗಳನ್ನು ಪಡೆಯಿರಿ:
- ಅವರ ಸಹಿಯನ್ನು ಹೊಂದಿರುವ ಮಾಲೀಕರ ಗುರುತಿನ ಚೀಟಿ (ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್)
- ನೀವು ಉಳಿದುಕೊಂಡಿರುವ ಬಾಡಿಗೆ ಮನೆಯ, ಮಾಲೀಕರ ವಿಳಾಸವನ್ನು ಹೊಂದಿರುವ, ವಿದ್ಯುತ್ ಬಿಲ್.
- ನೀವು ಅವರ ಮನೆಯಲ್ಲಿ ವಾಸಿಸುತ್ತಿದ್ದೀರಿ ಮತ್ತು ವಾಸಿಸುವ ಸ್ಥಳದಲ್ಲಿ ಮತ ಚಲಾಯಿಸಲು ನೀವು ಮತದಾರರ ಗುರುತಿನ ಚೀಟಿ ಪಡೆಯಲು ಬಯಸುತ್ತೀರಿ ಎಂದು ತಿಳಿಸುವ ಮಾಲೀಕರ ಪತ್ರ.
Please login or Register to submit your answer