This post is also available in: English (ಆಂಗ್ಲ) हिन्दी ( ಹಿಂದಿ)
‘ಒಪೀನಿಯನ್ ಪೊಲ್ಸ್’ ಅಥವಾ ‘ಎಕ್ಸಿಟ್ ಪೊಲ್ಸ್’ ಚುನಾವಣೆಯ ನಿಜವಾದ ಫಲಿತಾಂಶಗಳಲ್ಲ. ಚುನಾವಣೆಯ ಫಲಿತಾಂಶವನ್ನು ಊಹಿಸಲು ವಿವಿಧ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳು ವಿಭಿನ್ನ ವಿಧಾನಗಳಿಂದ (ಉದಾ. ಸಮೀಕ್ಷೆಗಳು) ‘ಒಪೀನಿಯನ್ ಪೊಲ್ಸ್’ ನಡೆಸುತ್ತವೆ. ಈ ಸಮೀಕ್ಷೆಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Please login or Register to submit your answer