This post is also available in: English (ಆಂಗ್ಲ)
ಇಡೀ ಅಪರಾಧ ಪ್ರಕರಣದಲ್ಲಿ ಎಫ್ಐಆರ್ ಪ್ರಮುಖ ದಾಖಲೆ.ಅದನ್ನು ಸಾಕ್ಷ್ಯಾಧಾರ ಎಂದು ಪರಿಗಣಿಸುವುದಿಲ್ಲವಾದರೂ, ಈ ದಾಖಲೆಯ ಆಧಾರದ ಮೇಲೆಯೇ ಪೋಲೀಸರು ಅಪರಾಧವೊಂದರ ತನಿಖೆ ಮಾಡಿ ದೋಷಾರೋಪಣ ಪಟ್ಟಿ ಸಲ್ಲಿಸುತ್ತಾರೆ.
Please login or Register to submit your answer