This post is also available in: English (ಆಂಗ್ಲ)
ಮಾಹಿತಿ ಹಕ್ಕು ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾತ್ರ ಸಲ್ಲಿಸಲಾಗುತ್ತದೆ. ಆದರೆ, ಸಾರ್ವಜನಿಕ ಪ್ರಾಧಿಕಾರದ ಪ್ರತಿಯೊಬ್ಬ ಅಧಿಕಾರಿಯು ಮಾಹಿತಿ ಅಧಿಕಾರಿಗಳು ನೆರವು ಕೋರಿದಲ್ಲಿ, ಅವರಿಗೆ ಸೂಕ್ತ ನೆರವು ನೀಡಲು ಕರ್ತವ್ಯಬದ್ಧರಾಗಿರುತ್ತಾರೆ. ಯಾವುದೇ ಅಧಿಕಾರಿಯು ನೆರವು ನಿರಾಕರಿಸಿದಲ್ಲಿ, ಅವರು ಕೂಡ ಈ ಅಧಿನಿಯಮದಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಂತೆ ಬಾಧ್ಯಸ್ಥರಾಗುತ್ತಾರೆ.
Please login or Register to submit your answer