This post is also available in: English (ಆಂಗ್ಲ)
ವಿಶೇಷ ವಿವಾಹ ಕಾಯ್ದೆ ಅಡಿ ನೋಂದಣಿಯಾದ ವಿವಾಹವನ್ನು, ವಿವಾಹ ಅಧಿಕಾರಿಯು “ವಿವಾಹ ಪ್ರಮಾಣಪತ್ರ ಪುಸ್ತಕ” ದಲ್ಲಿ ನಮೂದಿಸುತ್ತಾರೆ ಹಾಗೂ ಈ ಕಾಯ್ದೆಯಡಿ ಅಂತಹ ವಿವಾಹವು ನ್ಯಾಯಸಮ್ಮತವೆಂದು ಪರಿಭಾವಿಸಲ್ಪಡುತ್ತದೆ. ವಿಶೇಷವಾಗಿ, ಈ ವಿವಾಹ ಕಾರ್ಯಕ್ರಮದ ನಂತರ ಜನಿಸಿದ ಮಕ್ಕಳನ್ನೂ ಕೂಡ ವಿಧಿವತ್ತಾದ ವಿವಾಹದಿಂದ ಹುಟ್ಟಿದ ಮಕ್ಕಳೆಂದೇ ಪರಿಗಣಿಸಲಾಗುವುದು.
Please login or Register to submit your answer