This post is also available in: English (ಆಂಗ್ಲ)
ವಿಕಲಾಂಗ ಅರ್ಜಿದಾರರು ಮಾಹಿತಿಯನ್ನು ಯಾವ ವಿಧದಲ್ಲಿ ಸ್ವೀಕರಿಸಲು ಸಮರ್ಥರೋ ಆ ವಿಧದಲ್ಲಿ ಅವರಿಗೆ ಮಾಹಿತಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯು ಒದಗಿಸತಕ್ಕದ್ದು. ಉದಾಹರಣೆಗೆ, ದೃಷ್ಟಿವೈಕಲ್ಯ ಹೊಂದಿರುವ ವ್ಯಕ್ತಿಗೆ ಬ್ರೈಲ್ ಲಿಪಿಯಲ್ಲಿಯೇ ಮಾಹಿತಿಯನ್ನು ಒದಗಿಸಬೇಕು.
Please login or Register to submit your answer