ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ

Last updated on Mar 28, 2024

ನಮ್ಮ ಇತ್ತೀಚಿನ #NyaayaSpeaks ನಲ್ಲಿ, ನಾವು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರರಾದ ಶ್ರೀ ಗಣೇಶ್ ಬಾಬು ಅವರೊಂದಿಗೆ ಮಾತನಾಡುತ್ತೇವೆ. ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರನ್ನು ರಕ್ಷಿಸುವ ಕಾನೂನುಗಳ ವಿವರಣೆಯನ್ನು ಅವರು ನೀಡುತ್ತಾರೆ.

ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ಕಾನೂನುಗಳ ಅವಲೋಕನ: ಕನ್ನಡದಲ್ಲಿ ವಿಶೇಷ ಸಂದರ್ಶನ-1

ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ಕಾನೂನುಗಳ ಅವಲೋಕನ: ಕನ್ನಡದಲ್ಲಿ ವಿಶೇಷ ಸಂದರ್ಶನ-2

ಕಾನೂನಿನಡಿ ಅತ್ಯಾಚಾರದ ವ್ಯಾಖ್ಯಾನ

ಕಾನೂನಿನಡಿ ಅತ್ಯಾಚಾರ ಅನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ನಮ್ಮ ನ್ಯಾಯ ಸಂವಿಧಾನ ಫೆಲೋ ಮನೋರಂಜನಿ ತಿಳಿಸುತ್ತಾರೆ, ನೋಡಿ!

ಕಾನೂನಿನಡಿ ಅತ್ಯಾಚಾರದ ವ್ಯಾಖ್ಯಾನ- ಭಾಗ ೨

ಕಾನೂನಿನಡಿ ಅತ್ಯಾಚಾರವನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಮ್ಮ ನ್ಯಾಯ ಸಂವಿಧಾನ ಫೆಲೋ ಮನೋರಂಜನಿ ಅವರು ತಿಳಿಸುತ್ತಾರ, ನೋಡಿ! ಈ ವೀಡಿಯೋವನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆ ತೆಗೆದುಕೊಳ್ಳಬೇಕಾದ ಕ್ರಮಗಳು

Trigger warning/ಎಚ್ಚರಿಕೆ: ವಿಷಯವು ಲೈಂಗಿಕ ಕಿರುಕುಳದ ಉಲ್ಲೇಖವನ್ನು ಒಳಗೊಂಡಿರಬಹುದು.

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆ ಹೆದರದೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಮ್ಮ ನ್ಯಾಯ ಸಂವಿಧಾನ ಫೆಲೋ ಮನೊರಂಜನಿ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

 

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.