• English (ಆಂಗ್ಲ)
  • हिन्दी ( ಹಿಂದಿ)
  • ಕನ್ನಡ
NyaayaNyaayaNyaayaNyaaya
  • ವಿಭಾಗಗಳು
    • ತಾರತಮ್ಯ
      • LGBTQ+ ಆರೋಗ್ಯ
    • ಪೊಲೀಸ್ ಮತ್ತು ನ್ಯಾಯಾಲಯಗಳು
      • ಎಫ್ಐಆರ್
      • ಸಂಚಾರ ದಂಡ
    • ಮದುವೆ ಮತ್ತು ವಿಚ್ ೇದನ
      • ಅಂತರ್ ಧಾರ್ಮಿಕ ವಿವಾಹ
    • ಸರ್ಕಾರ ಮತ್ತು ರಾಜಕೀಯ
      • ಮಾಹಿತಿಯ ಹಕ್ಕು
    • ಹಣ ಮತ್ತು ಆಸ್ತಿ
      • ಬಾಡಿಗೆ
    • ಹಿಂಸೆ ಮತ್ತು ನಿಂದನೆ
      • ಆನ್‌ಲೈನ್ ನಿಂದನೆ
  • ಮುಖಪುಟ

ವಿಧಿಸಮ್ಮತ ಅಂತರ್ಧರ್ಮೀಯ ವಿವಾಹದ ಷರತ್ತುಗಳು

    Home ಮದುವೆ ಮತ್ತು ವಿಚ್ ೇದನ ಅಂತರ್ ಧಾರ್ಮಿಕ ವಿವಾಹ ವಿಧಿಸಮ್ಮತ ಅಂತರ್ಧರ್ಮೀಯ ವಿವಾಹದ ಷರತ್ತುಗಳು
    NextPrevious

    ವಿಧಿಸಮ್ಮತ ಅಂತರ್ಧರ್ಮೀಯ ವಿವಾಹದ ಷರತ್ತುಗಳು

    By intern_nyaaya | ಅಂತರ್ ಧಾರ್ಮಿಕ ವಿವಾಹ | 0 comment | 15 July, 2020 | 1

    This post is also available in: English (ಆಂಗ್ಲ) हिन्दी ( ಹಿಂದಿ)

     ಉಭಯ ಪಕ್ಷಗಾರರು ಜೀವಂತವಾಗಿರುವ ಗಂಡ/ಹೆಂಡತಿಯನ್ನು ಹೊಂದಿರಬಾರದು.

     ಯಾವುದೇ ಪಕ್ಷಗಾರರು:
     ಚಿತ್ತವಿಭ್ರಮಣೆಯ ಕಾರಣದಿಂದ ವಿವಾಹಕ್ಕೆ ವಿಧಿಬದ್ಧ ಒಪ್ಪಿಗೆ ಕೊಡಲು ಅಸಮರ್ಥರಾಗಿರಬಾರದು.

     ವಿಧಿಬದ್ಧ ಒಪ್ಪಿಗೆ ಕೊಡಲು ಸಮರ್ಥರಿದ್ದರೂ ಸಹ, ವಿವಾಹ ಮಾಡಿಕೊಳ್ಳಲು ಅಥವಾ ಸಂತಾನೋತ್ಪತ್ತಿ ಮಾಡಲು ಅಸಮರ್ಥರನ್ನಾಗಿ ಮಾಡಿರುವಂತಹ ಮಾನಸಿಕ ವ್ಯಾಧಿಯಿಂದ ನರಳುತ್ತಿರಕೂಡದು.

     ಪದೇಪದೇ ಬುದ್ಧಿಭ್ರಮಣೆ ಅಥವಾ ಅಪಸ್ಮಾರದ ಆಘಾತಕ್ಕೆ ತುತ್ತಾಗಿರಬಾರದು.

     ಪುರುಷರು ಕನಿಷ್ಟ 21 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಮತ್ತು ಸ್ತ್ರೀಯರು ಕನಿಷ್ಟ 18 ವರ್ಷ ವಯೋಮಾನದವರಾಗಿರಬೇಕು.

     ಉಭಯ ಪಕ್ಷಗಾರರು ನಿಷಿದ್ಧ ತಲೆಮಾರುಗಳಿಗೆ ಸೇರಿದವರಾಗಿರಬಾರದು.

    ವಿವಾಹವಿಧಿಯನ್ನು ಶಾಸ್ತ್ರಬದ್ಧವಾಗಿ ನೆರವೇರಿಸಲು ಯಾವುದೇ ಬುಡಕಟ್ಟು, ಸಮುದಾಯ, ಗುಂಪು ಅಥವಾ ಕುಟುಂಬಕ್ಕೆ ಸೇರಿದ ವ್ಯಕ್ತಿಗಳಿಗೆ ವಿಶಿಷ್ಟವಾದ ಸಂಪ್ರದಾಯವಿದ್ದಲ್ಲಿ, ರಾಜ್ಯ ಸರ್ಕಾರವು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ನಿಯಮಾವಳಿಗಳನ್ನು ರೂಪಿಸತಕ್ಕದ್ದು. ಆದರೆ,

     ಅಂತಹ ಸಂಪ್ರದಾಯಗಳನ್ನು ಸಮುದಾಯದ ಸದಸ್ಯರು ದೀರ್ಘಕಾಲದಿಂದ ನಿರಂತರವಾಗಿ ಆಚರಿಸುತ್ತಿದ್ದಲ್ಲಿ;
     ಸಂಪ್ರದಾಯಗಳು ಅಥವಾ ನೀತಿ-ನಿಯಮಾವಳಿಗಳು ಸಾರ್ವಜನಿಕ ನೀತಿಗೆ ವಿರುದ್ಧವಾಗಿರದಿದ್ದಲ್ಲಿ;
     ಸಂಪ್ರದಾಯಗಳು ಅಥವಾ ನೀತಿ-ನಿಯಮಾವಳಿಗಳು ಕೇವಲ ಕುಟುಂಬಕ್ಕೆ ಅನ್ವಯವಾಗುತ್ತಿದ್ದು, ಕುಟುಂಬವು ಆ ಆಚರಣೆಗಳನ್ನು ಪರಿಪಾಲಿಸುತ್ತಿದ್ದಲ್ಲಿ.

    — ರಾಜ್ಯ ಸರ್ಕಾರವು ಅಂತಹ ನಿಯಮಾವಳಿಗಳನ್ನು ಪ್ರಕಟಿಸುವ ಅಗತ್ಯವಿಲ್ಲ.

    ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶಾಸ್ತ್ರಬದ್ಧವಾಗಿ ನೆರವೇರಿದ ಪ್ರಕರಣಗಳಲ್ಲಿ, ಉಭಯ ಪಕ್ಷಗಾರರು ಭಾರತೀಯ ನಾಗರಿಕರಾಗಿರಬೇಕು ಮತ್ತು ಈ ಕಾನೂನು ಜಾರಿಯಲ್ಲಿರುವ ಪ್ರದೇಶಗಳಲ್ಲಿ ವಾಸಮಾಡುತ್ತಿಬೇಕು.

    1
    No tags.

    Related Post

    • ಶೋಷಣೆಯನ್ನು ತಡೆಯುವುದು

      By intern_nyaaya | 0 comment

      This post is also available in: English (ಆಂಗ್ಲ) हिन्दी ( ಹಿಂದಿ)ಅಂತರ್ಜಾಲದ ಹಲವಾರು ಮಾಧ್ಯಮಗಳಾದ ಸಾಮಾಜಿಕ ಜಾಲತಾಣ, ಚಾಟ್, ಇತ್ಯಾದಿಗಳಲ್ಲಿ ಬಳಕೆದಾರರು ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗುತ್ತಾರೆ. ಅಂತಹ ಸನ್ನಿವೇಶದಲ್ಲಿ ಮೊದಲ ಹೆಜ್ಚೆಯಾಗಿ, ಅಂತಹ ಮಾಧ್ಯಮವು ಶೋಷಣೆಯ ವಿರುದ್ಧ ಹೊಂದಿರುವ ನೀತಿ ನಿಯಮಾವಳಿಗಳನ್ನು ಗಮನಿಸಿ ಮತ್ತು ಆRead more

      1

    • ಆನ್ ಲೈನ್ ಖಾತೆಗೆ/ಗಣಕಯಂತ್ರಕ್ಕೆ ಅತಿಕ್ರಮ ಪ್ರವೇಶ

      By intern_nyaaya | 0 comment

      This post is also available in: English (ಆಂಗ್ಲ) हिन्दी ( ಹಿಂದಿ)ಯಾವುದೇ ವ್ಯಕ್ತಿಯು ನಿಮ್ಮ ಪೂರ್ವಾನುಮತಿಯಿಲ್ಲದೆ ನಿಮ್ಮ ಆನ್ ಲೈನ್ ಖಾತೆಗೆ ಪ್ರವೇಶಿಸಿ ಮಾಹಿತಿಯನ್ನು ಪಡೆಯುವುದಾಗಲೀ ಅಥವಾ ನಿಮ್ಮ ಕಂಪ್ಯೂಟರ್ ನ ಹಾರ್ಡ್ ವೇರ್/ಸಾಫ್ಟ್ ವೇರ್ ಬಗ್ಗೆ ತಿಳುವಳಿಕೆ ಪಡೆದಲ್ಲಿ ಆ ವ್ಯಕ್ತಿಯು ಅತಿಕ್ರಮ ಪ್ರವೇಶRead more

      1

    • ನಿಮ್ಮ ವೈಯುಕ್ತಿಕ ಭಾವಚಿತ್ರಗಳು ಮತ್ತು ವಿಡಿಯೋಗಳು

      By intern_nyaaya | 0 comment

      This post is also available in: English (ಆಂಗ್ಲ) हिन्दी ( ಹಿಂದಿ)ನಿಮ್ಮ ವೈಯುಕ್ತಿಕ ಭಾವಚಿತ್ರಗಳ ಮತ್ತು ವಿಡಿಯೋಗಳನ್ನು ನಿಮ್ಮ ಅನುಮತಿ ಇಲ್ಲದೆಯೇ ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅದು ಅಪರಾಧವಾಗುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬನ ಗುಪ್ತಾಂಗದ ಫೋಟೋವನ್ನು ಫೇಸ್ ಬುಕ್ಕಿನಲ್ಲಿ ಮತ್ತೊಬ್ಬ ವ್ಯಕ್ತಿ ಹಾಕಿದಲ್ಲಿ ಅದುRead more

      1

    • ಅಪಮಾನ

      By intern_nyaaya | 0 comment

      This post is also available in: English (ಆಂಗ್ಲ) हिन्दी ( ಹಿಂದಿ)ಯಾವುದೇ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ನಿಮ್ಮ ಧರ್ಮ ಅಥವಾ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಮಾತುಗಳನ್ನು ಆಡಿದಲ್ಲಿ ಅಥವಾ ಬರೆದಲ್ಲಿ ಅಂತಹ ಕೃತ್ಯ ಕಾನೂನು ಅಡಿಯಲ್ಲಿ ದಂಡನೀಯ ಅಪರಾಧ. ಉದಾಹರಣೆಗೆ, ನಿಮ್ಮ ಧರ್ಮವನ್ನು ಅವಹೇಳನಕಾರಿRead more

      0

    • ಅಶ್ಲೀಲ ಮಾಹಿತಿ ಮತ್ತು ಲೈಂಗಿಕ ದೌರ್ಜನ್ಯ

      By intern_nyaaya | 0 comment

      This post is also available in: English (ಆಂಗ್ಲ) हिन्दी ( ಹಿಂದಿ)ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಮತ್ತು ಲೈಂಗಿಕ ದೌರ್ಜನ್ಯವನ್ನು ಕಾನೂನು ವಿವಿಧ ರೀತಿಯ ಅಪರಾಧಗಳನ್ನಾಗಿ ಪರಿಗಣಿಸಿ ದಂಡನೆ ವಿಧಿಸುತ್ತದೆ. ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು: ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ.Read more

      0

    • ಅಂತರ್ಜಾಲ ಶೋಷಣೆ ಕುರಿತು ದೂರು ನೀಡುವುದು

      By intern_nyaaya | 0 comment

      This post is also available in: English (ಆಂಗ್ಲ) हिन्दी ( ಹಿಂದಿ)ಪೋಲೀಸ್ ಠಾಣೆಯನ್ನು ಸಂಪರ್ಕಿಸುವುದು ಅಂತರ್ಜಾಲದಲ್ಲಿ ನೀವು ಶೋಷಣೆಯಿಂದ ಪೀಡಿತರಾಗಿರುವುದರನ್ನು ಕುರಿತು ಪೋಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಪೋಲೀಸರು ನಿಮಗೆ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸುವಂತೆ ತಿಳಿಸುತ್ತಾರೆ. ಘಟನೆ ಬಗ್ಗೆ ನಿಮಗೆ ತಿಳಿದಿರುವRead more

      0

    • ನಿಂದನೀಯ ಭಾಷೆಯ ಬಳಕೆ ಮತ್ತು ಪೋಟೋ ಮಾರ್ಪಾಡು

      By intern_nyaaya | 0 comment

      This post is also available in: English (ಆಂಗ್ಲ) हिन्दी ( ಹಿಂದಿ)ಅಂತರ್ಜಾಲ ಸೌಲಭ್ಯಗಳನ್ನು ಬಳಸುವಾಗ ನಿಮ್ಮನ್ನು ಕುರಿತು ಯಾರಾದರೂ ನಿಂದನೀಯ ಭಾಷೆ ಬಳಕೆ ಮಾಡಿದಲ್ಲಿ ಅಥವಾ ನಿಮ್ಮ ಭಾವಚಿತ್ರವನ್ನು ನಿಂದನಾತ್ಮಕ ಅಥವಾ ಲೈಂಗಿಕವಾಗಿ ಪ್ರಚೋದನಕಾರಿಯಾದ ಯಾವುದೇ ವಿಷಯದೊಡನೆ ಉಪಯೋಗಿಸಿದ್ದಲ್ಲಿ, ಅಂತಹ ವ್ಯಕ್ತಿಯು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹನು.Read more

      0

    • ದೈಹಿಕ ಹಾನಿಯ ಬೆದರಿಕೆಗಳು

      By intern_nyaaya | 0 comment

      This post is also available in: English (ಆಂಗ್ಲ) हिन्दी ( ಹಿಂದಿ)ದೈಹಿಕ ಹಾನಿ ಉಂಟುಮಾಡುವುದಾಗಿ ಅಥವಾ ದೌರ್ಜನ್ಯ ಎಸಗುವುದಾಗಿ ಅಂತರ್ಜಾಲದದಲ್ಲಿ ಬೆದರಿಕೆ ಹಾಕುವುದು ಭಯ ಸೃಷ್ಟಿಸುವ ಕೃತ್ಯವಾಗಿದ್ದು, ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಫೇಸ್ ಬುಕ್ ನಲ್ಲಿ ಯಾವುದೇ ವ್ಯಕ್ತಿ ನಿಮ್ಮನ್ನು ಥಳಿಸುವುದಾಗಿ ಮೆಸೇಜ್ ಹಾಕಿದಲ್ಲಿ,Read more

      0

    Leave a Comment

    Cancel reply

    You must be logged in to post a comment.

    NextPrevious

    Terms of Use

    cc logo attribution logo non-commercial logo share alike logo

    Except where otherwise noted, content on this site is licensed under Attribution-NonCommercial-ShareAlike 2.5 India (CC BY-NC-SA 2.5 IN) license. Icons by The Noun Project.

    • About Us
    • How Nyaaya Works
    • Privacy Policy
    • Disclaimer
    • Commenting and Discussion Guidelines
    • Feedback
    Nyaaya - India's Laws Explained
    • ವಿಭಾಗಗಳು
      • ತಾರತಮ್ಯ
        • LGBTQ+ ಆರೋಗ್ಯ
      • ಪೊಲೀಸ್ ಮತ್ತು ನ್ಯಾಯಾಲಯಗಳು
        • ಎಫ್ಐಆರ್
        • ಸಂಚಾರ ದಂಡ
      • ಮದುವೆ ಮತ್ತು ವಿಚ್ ೇದನ
        • ಅಂತರ್ ಧಾರ್ಮಿಕ ವಿವಾಹ
      • ಸರ್ಕಾರ ಮತ್ತು ರಾಜಕೀಯ
        • ಮಾಹಿತಿಯ ಹಕ್ಕು
      • ಹಣ ಮತ್ತು ಆಸ್ತಿ
        • ಬಾಡಿಗೆ
      • ಹಿಂಸೆ ಮತ್ತು ನಿಂದನೆ
        • ಆನ್‌ಲೈನ್ ನಿಂದನೆ
    • ಮುಖಪುಟ
    • English (ಆಂಗ್ಲ)
    • हिन्दी ( ಹಿಂದಿ)
    • ಕನ್ನಡ
    Nyaaya