ಪ್ರಸಿದ್ಧ ನವತೇಜ್ ಸಿಂಗ್ ಜೋಹರ್ ಪ್ರಕರಣವು ಸೆಕ್ಷನ್ 377 ಅನ್ನು ‘ರೀಡ್ ಡೌನ್’ ಮಾಡಿ ಸಲಿಂಗಕಾಮವನ್ನು ನಿರಪರಾಧೀಕರಿಸಿತು. ಆದರೆ ಈಗ LGBT+ ವ್ಯಕ್ತಿಗಳ ಹಕ್ಕುಗಳು ಏನೆಂದು ನಮಗೆ ತಿಳಿದಿದೆಯೇ? ಪ್ರೀತಿಯನ್ನು ನಿರ್ಬಂಧಿಸುವ ಕಾನೂನುಗಳು ಮತ್ತು ನವತೇಜ್ ನಂತರ ಕಾನೂನಿನ ಅಡಿಯಲ್ಲಿ LGBT+ ವ್ಯಕ್ತಿಗಳಿಗೆ ಲಭ್ಯವಿರುವ ಮಾರ್ಗಗಳ ಬಗ್ಗೆ ತಿಳಿಯಲು ಅರವಿಂದ್ ನಾರಾಯಣ್ ಅವರೊಂದಿಗಿನ ಈ ಸಂದರ್ಶನವನ್ನು ವೀಕ್ಷಿಸಿ
ಈ ವೀಡಿಯೊವನ್ನು ಧ್ವನಿ ಲೀಗಲ್ ಟ್ರಸ್ಟ್ ಸಹಯೋಗದೊಂದಿಗೆ ಮಾಡಲಾಗಿದೆ
Have any questions or thoughts about the video? Let us know in the comments below.
If you have any questions, you can click on the “Ask Nyaaya” option on our homepage and leave your doubts there.
0
Leave a Comment