• English (ಆಂಗ್ಲ)
  • ಕನ್ನಡ
  
NyaayaNyaayaNyaayaNyaaya
  • ವಿಭಾಗಗಳು
    • ತಾರತಮ್ಯ
      • LGBTQ+ ಆರೋಗ್ಯ
    • ಪೊಲೀಸ್ ಮತ್ತು ನ್ಯಾಯಾಲಯಗಳು
      • ಎಫ್ಐಆರ್
      • ಸಂಚಾರ ದಂಡ
    • ಮದುವೆ ಮತ್ತು ವಿಚ್ ೇದನ
      • ಅಂತರ್ ಧಾರ್ಮಿಕ ವಿವಾಹ
    • ಸರ್ಕಾರ ಮತ್ತು ರಾಜಕೀಯ
      • ಮಾಹಿತಿಯ ಹಕ್ಕು
    • ಹಣ ಮತ್ತು ಆಸ್ತಿ
      • ಬಾಡಿಗೆ
    • ಹಿಂಸೆ ಮತ್ತು ನಿಂದನೆ
      • ಆನ್‌ಲೈನ್ ನಿಂದನೆ
  • ಮುಖಪುಟ

ಶೋಷಣೆಯನ್ನು ತಡೆಯುವುದು

    Home ಹಿಂಸೆ ಮತ್ತು ನಿಂದನೆ ಆನ್‌ಲೈನ್ ನಿಂದನೆ ಶೋಷಣೆಯನ್ನು ತಡೆಯುವುದು
    Next

    ಶೋಷಣೆಯನ್ನು ತಡೆಯುವುದು

    By intern_nyaaya | ಆನ್‌ಲೈನ್ ನಿಂದನೆ, ಹಿಂಸೆ ಮತ್ತು ನಿಂದನೆ | 0 comment | 24 April, 2020 | 1

    This post is also available in: English (ಆಂಗ್ಲ)

    ಅಂತರ್ಜಾಲದ ಹಲವಾರು ಮಾಧ್ಯಮಗಳಾದ ಸಾಮಾಜಿಕ ಜಾಲತಾಣ, ಚಾಟ್, ಇತ್ಯಾದಿಗಳಲ್ಲಿ ಬಳಕೆದಾರರು ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗುತ್ತಾರೆ. ಅಂತಹ ಸನ್ನಿವೇಶದಲ್ಲಿ ಮೊದಲ ಹೆಜ್ಚೆಯಾಗಿ, ಅಂತಹ ಮಾಧ್ಯಮವು ಶೋಷಣೆಯ ವಿರುದ್ಧ ಹೊಂದಿರುವ ನೀತಿ ನಿಯಮಾವಳಿಗಳನ್ನು ಗಮನಿಸಿ ಮತ್ತು ಆ ಮಾಧ್ಯಮವು ಶೋಷಣೆಯನ್ನು ತಡೆಗಟ್ಟಲು ನೀಡಿರುವ ಸಲಹೆಗಳನ್ನು ಪರಿಗಣಿಸಿರಿ. ಫೇಸ್ ಬುಕ್, ಫೇಸ್ ಬುಕ್ ಮೆಸೆಂಜರ್, ಟ್ವಿಟರ್, ಇನ್ಸ್ಟಾಗ್ರಾಂ, ಸ್ನಾಪ್ ಚಾಟ್, ರೆಡ್ಡಿಟ್, ಯುಟ್ಯೂಬ್, ವಾಟ್ಸಾಪ್, ಮತ್ತು ನಿಮ್ಮ ಮೊಬೈಲಿನಲ್ಲಿ ಬರುವ ಮೇಸೇಜುಗಳಿಂದ ಆಗುವ ಶೋಷಣೆಗೆ ಪ್ರತಿಯಾಗಿ ನೀವು ತೆಗೆದುಕೊಳ್ಳಬಹುದಾದ ಕ್ರಮಗಳನ್ನು (ಬ್ಲಾಕ್ ಮಾಡುವುದು ಮತ್ತು ವರದಿ ಮಾಡುವುದು) ನಾವು ಪಟ್ಟಿ ಮಾಡಿದ್ದೇವೆ.

    ಸದರಿ ಮಾಧ್ಯಮದ ಅಡ್ಮಿನಿಸ್ಟ್ರೇಟರ್ ಗಳು ನಿಮ್ಮ ದೂರಿಗೆ ಸಮಂಜಸವಾಗಿ ಸ್ಪಂದಿಸದಿದ್ದಲ್ಲಿ ಅಥವಾ ಅವರ ಪ್ರತಿಕ್ರಿಯೆ ನಿಮಗೆ ತೃಪ್ತಿಯಾಗದಿದ್ದಲ್ಲಿ, ನೀವು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಅಥವಾ ಸೈಬರ್ ಸೆಲ್ ನಲ್ಲಿ ಕ್ರಿಮಿನಲ್ ದೂರನ್ನು ದಾಖಲಿಸಬಹುದು. ನೀವು ಅಂತರ್ಜಾಲ ಮಾಧ್ಯಮದ ಅಡ್ಮಿನಿಸ್ಟ್ರೇಟರ್ ಗಳನ್ನು ಸಂಪರ್ಕಿಸಲೇ ಬೇಕೆಂದು ನಿಯಮವೇನೂ ಇಲ್ಲ. ನೀವು ನೇರವಾಗಿ ಪೋಲೀಸ್ ಠಾಣೆ ಅಥವಾ ಸೈಬರ್ ಸೆಲ್ ನಲ್ಲಿ ದೂರನ್ನು ದಾಖಲಿಸಬಹುದು. ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲು ನೀವು ಪೋಲೀಸ್ ಠಾಣೆಗೆ ತೆರಳಿದಾಗ, ಪೋಲೀಸ್ ಸಿಬ್ಬಂದಿ ನೀವು ನೀಡುವ ಮಾಹಿತಿಯನ್ನು ಬರೆದುಕೊಳ್ಳತಕ್ಕದ್ದು. ಕಾನೂನಿನ ಹಲವಾರು ಉಪಬಂಧಗಳು ಅಂತರ್ಜಾಲ ಶೋಷಣೆ ಮತ್ತು ದೌರ್ಜನ್ಯವನ್ನು ಅಪರಾಧ ಎಂದು ಘೋಷಿಸಿವೆ. ಇಂತಹ ಅಪರಾಧಗಳಿಗೆ ಗಂಡು ಅಥವಾ ಹೆಣ್ಣು ಯಾರೇ ತುತ್ತಾಗಬಹುದು.

    1
    No tags.

    Related Post

    • ಆನ್ ಲೈನ್ ಖಾತೆಗೆ/ಗಣಕಯಂತ್ರಕ್ಕೆ ಅತಿಕ್ರಮ ಪ್ರವೇಶ

      By intern_nyaaya | 0 comment

      This post is also available in: English (ಆಂಗ್ಲ)ಯಾವುದೇ ವ್ಯಕ್ತಿಯು ನಿಮ್ಮ ಪೂರ್ವಾನುಮತಿಯಿಲ್ಲದೆ ನಿಮ್ಮ ಆನ್ ಲೈನ್ ಖಾತೆಗೆ ಪ್ರವೇಶಿಸಿ ಮಾಹಿತಿಯನ್ನು ಪಡೆಯುವುದಾಗಲೀ ಅಥವಾ ನಿಮ್ಮ ಕಂಪ್ಯೂಟರ್ ನ ಹಾರ್ಡ್ ವೇರ್/ಸಾಫ್ಟ್ ವೇರ್ ಬಗ್ಗೆ ತಿಳುವಳಿಕೆ ಪಡೆದಲ್ಲಿ ಆ ವ್ಯಕ್ತಿಯು ಅತಿಕ್ರಮ ಪ್ರವೇಶ ಮಾಡಿದ ಅಪರಾಧಕ್ಕೆ ಗುರಿಯಾಗುತ್ತಾರೆ.Read more

      2

    • ನಿಮ್ಮ ವೈಯುಕ್ತಿಕ ಭಾವಚಿತ್ರಗಳು ಮತ್ತು ವಿಡಿಯೋಗಳು

      By intern_nyaaya | 0 comment

      This post is also available in: English (ಆಂಗ್ಲ)ನಿಮ್ಮ ವೈಯುಕ್ತಿಕ ಭಾವಚಿತ್ರಗಳ ಮತ್ತು ವಿಡಿಯೋಗಳನ್ನು ನಿಮ್ಮ ಅನುಮತಿ ಇಲ್ಲದೆಯೇ ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅದು ಅಪರಾಧವಾಗುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬನ ಗುಪ್ತಾಂಗದ ಫೋಟೋವನ್ನು ಫೇಸ್ ಬುಕ್ಕಿನಲ್ಲಿ ಮತ್ತೊಬ್ಬ ವ್ಯಕ್ತಿ ಹಾಕಿದಲ್ಲಿ ಅದು ಆತನ ಖಾಸಗಿತನವನ್ನು ಉಲ್ಲಂಘಿಸಿದRead more

      1

    • ಅಪಮಾನ

      By intern_nyaaya | 0 comment

      This post is also available in: English (ಆಂಗ್ಲ)ಯಾವುದೇ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ನಿಮ್ಮ ಧರ್ಮ ಅಥವಾ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಮಾತುಗಳನ್ನು ಆಡಿದಲ್ಲಿ ಅಥವಾ ಬರೆದಲ್ಲಿ ಅಂತಹ ಕೃತ್ಯ ಕಾನೂನು ಅಡಿಯಲ್ಲಿ ದಂಡನೀಯ ಅಪರಾಧ. ಉದಾಹರಣೆಗೆ, ನಿಮ್ಮ ಧರ್ಮವನ್ನು ಅವಹೇಳನಕಾರಿ ಭಾಷೆಯಲ್ಲಿ ಯಾರದಾರೂ ಫೇಸ್Read more

      0

    • ಅಶ್ಲೀಲ ಮಾಹಿತಿ ಮತ್ತು ಲೈಂಗಿಕ ದೌರ್ಜನ್ಯ

      By intern_nyaaya | 0 comment

      This post is also available in: English (ಆಂಗ್ಲ)ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಮತ್ತು ಲೈಂಗಿಕ ದೌರ್ಜನ್ಯವನ್ನು ಕಾನೂನು ವಿವಿಧ ರೀತಿಯ ಅಪರಾಧಗಳನ್ನಾಗಿ ಪರಿಗಣಿಸಿ ದಂಡನೆ ವಿಧಿಸುತ್ತದೆ. ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು: ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಯಾವುದೇ ಮಹಿಳೆಯRead more

      0

    • ಅಂತರ್ಜಾಲ ಶೋಷಣೆ ಕುರಿತು ದೂರು ನೀಡುವುದು

      By intern_nyaaya | 0 comment

      This post is also available in: English (ಆಂಗ್ಲ)ಪೋಲೀಸ್ ಠಾಣೆಯನ್ನು ಸಂಪರ್ಕಿಸುವುದು ಅಂತರ್ಜಾಲದಲ್ಲಿ ನೀವು ಶೋಷಣೆಯಿಂದ ಪೀಡಿತರಾಗಿರುವುದರನ್ನು ಕುರಿತು ಪೋಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಪೋಲೀಸರು ನಿಮಗೆ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸುವಂತೆ ತಿಳಿಸುತ್ತಾರೆ. ಘಟನೆ ಬಗ್ಗೆ ನಿಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ಮತ್ತುRead more

      0

    • ನಿಂದನೀಯ ಭಾಷೆಯ ಬಳಕೆ ಮತ್ತು ಪೋಟೋ ಮಾರ್ಪಾಡು

      By intern_nyaaya | 0 comment

      This post is also available in: English (ಆಂಗ್ಲ)ಅಂತರ್ಜಾಲ ಸೌಲಭ್ಯಗಳನ್ನು ಬಳಸುವಾಗ ನಿಮ್ಮನ್ನು ಕುರಿತು ಯಾರಾದರೂ ನಿಂದನೀಯ ಭಾಷೆ ಬಳಕೆ ಮಾಡಿದಲ್ಲಿ ಅಥವಾ ನಿಮ್ಮ ಭಾವಚಿತ್ರವನ್ನು ನಿಂದನಾತ್ಮಕ ಅಥವಾ ಲೈಂಗಿಕವಾಗಿ ಪ್ರಚೋದನಕಾರಿಯಾದ ಯಾವುದೇ ವಿಷಯದೊಡನೆ ಉಪಯೋಗಿಸಿದ್ದಲ್ಲಿ, ಅಂತಹ ವ್ಯಕ್ತಿಯು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹನು. ಅಂತಹ ನಿಂದನಾತ್ಮಕ ಭಾಷೆRead more

      0

    • ದೈಹಿಕ ಹಾನಿಯ ಬೆದರಿಕೆಗಳು

      By intern_nyaaya | 0 comment

      This post is also available in: English (ಆಂಗ್ಲ)ದೈಹಿಕ ಹಾನಿ ಉಂಟುಮಾಡುವುದಾಗಿ ಅಥವಾ ದೌರ್ಜನ್ಯ ಎಸಗುವುದಾಗಿ ಅಂತರ್ಜಾಲದದಲ್ಲಿ ಬೆದರಿಕೆ ಹಾಕುವುದು ಭಯ ಸೃಷ್ಟಿಸುವ ಕೃತ್ಯವಾಗಿದ್ದು, ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಫೇಸ್ ಬುಕ್ ನಲ್ಲಿ ಯಾವುದೇ ವ್ಯಕ್ತಿ ನಿಮ್ಮನ್ನು ಥಳಿಸುವುದಾಗಿ ಮೆಸೇಜ್ ಹಾಕಿದಲ್ಲಿ, ಆ ಕೃತ್ಯವನ್ನು ದೈಹಿಕವಾಗಿRead more

      0

    • ಸಾಮಾಜಿಕ ಮಾಧ್ಯಮದಲ್ಲಿ ನಿಂದನೆಕೋರರನ್ನು ಬ್ಲಾಕ್ ಮಾಡುವುದು

      By intern_nyaaya | 0 comment

      This post is also available in: English (ಆಂಗ್ಲ) ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಎಂದು ಕರೆಯಲಾಗುವ ನಮ್ಮ ಮೊಬೈಲ್ ಪೋನುಗಳಲ್ಲಿ ಮತ್ತು ಲ್ಯಾಪ್ ಟಾಪ್ ಗಳಲ್ಲಿ ಸಾಮಾನ್ಯವಾಗಿ ಬಳಸುವ ಎಲ್ಲ ಅಪ್ಲಿಕೇಶನ್ ಗಳು ನಿಂದನೆಕೋರರನ್ನು ಬ್ಲಾಕ್ ಮಾಡುವ ಆಯ್ಕೆ ಹೊಂದಿರುತ್ತವೆ. ಈ ಕೆಳಕಂಡ ಸಾಮಾಜಿಕ ಮಾಧ್ಯಮಗಳಲ್ಲಿ:- Read more

      0

    Leave a Comment

    Cancel reply

    Your email address will not be published. Required fields are marked *

    Next

    Terms of Use

    cc logo attribution logo non-commercial logo share alike logo

    Except where otherwise noted, content on this site is licensed under Attribution-NonCommercial-ShareAlike 2.5 India (CC BY-NC-SA 2.5 IN) license. Icons by The Noun Project.

    • About Us
    • How Nyaaya Works
    • Feedback
    • Disclaimer
    • Privacy Policy
    • Terms of Use
    Nyaaya - India's Laws Explained
    • ವಿಭಾಗಗಳು
      • ತಾರತಮ್ಯ
        • LGBTQ+ ಆರೋಗ್ಯ
      • ಪೊಲೀಸ್ ಮತ್ತು ನ್ಯಾಯಾಲಯಗಳು
        • ಎಫ್ಐಆರ್
        • ಸಂಚಾರ ದಂಡ
      • ಮದುವೆ ಮತ್ತು ವಿಚ್ ೇದನ
        • ಅಂತರ್ ಧಾರ್ಮಿಕ ವಿವಾಹ
      • ಸರ್ಕಾರ ಮತ್ತು ರಾಜಕೀಯ
        • ಮಾಹಿತಿಯ ಹಕ್ಕು
      • ಹಣ ಮತ್ತು ಆಸ್ತಿ
        • ಬಾಡಿಗೆ
      • ಹಿಂಸೆ ಮತ್ತು ನಿಂದನೆ
        • ಆನ್‌ಲೈನ್ ನಿಂದನೆ
    • ಮುಖಪುಟ
    • English (ಆಂಗ್ಲ)
    • ಕನ್ನಡ
    Nyaaya